Sunday, December 22, 2024
Homeವಿಜ್ಞಾನ - ತಂತ್ರಜ್ಞಾನPredictions: ಹಿಂದೆಲ್ಲಾ ಕರಾರುವಾಕ್ ಭವಿಷ್ಯ ನುಡಿದಿದ್ದ ಜಾನ್ ಚೇಂಬರ್ಸ್ 2024ಕ್ಕೆ ಭಾರತ, ಎಐ ಟೆಕ್ನಾಲಜಿ ಬಗ್ಗೆ...

Predictions: ಹಿಂದೆಲ್ಲಾ ಕರಾರುವಾಕ್ ಭವಿಷ್ಯ ನುಡಿದಿದ್ದ ಜಾನ್ ಚೇಂಬರ್ಸ್ 2024ಕ್ಕೆ ಭಾರತ, ಎಐ ಟೆಕ್ನಾಲಜಿ ಬಗ್ಗೆ ಹೇಳಿದ್ದೇನು ನೋಡಿ..

John T Chambers Top Predictions For 2024: ಸಿಸ್ಕೋ ಸಿಸ್ಟಮ್ಸ್​ನ ಮಾಜಿ ಸಿಇಒ ಜಾನ್ ಟಿ ಚೇಂಬರ್ಸ್ 2024ರ ವರ್ಷಕ್ಕೆ ಭವಿಷ್ಯ ನುಡಿದಿದ್ದಾರೆ. ನಾಲ್ಕು ಟ್ರೆಂಡ್​ಗಳನ್ನು ಗುರುತಿಸಿದ್ದಾರೆ. 2020ರಿಂದ 2023ರವರೆಗೆ ಅವರು ಹೇಳಿದ್ದ ಭವಿಷ್ಯವೆಲ್ಲವೂ ಬಹುತೇಕ ನಿಜವಾಗಿವೆ. ಹೀಗಾಗಿ, ಅವರ ಮಾತಿಗೆ ಬೆಲೆ ಕೊಡಬೇಕಿದೆ. 2024ರ ವರ್ಷವು ಆರ್ಟಿಫಿಶಿಯಲ್ ಇಂಟೆಲಿಜೆನ್ಸ್ ದಶಕದ ಆರಂಭ ಆಗಿದೆ. ಭಾರತ ಮತ್ತು ಅಮೆರಿಕದ ಸಹಭಾಗಿತ್ವ ಪ್ರಧಾನವಾಗಲಿದೆ ಎಂದು ಚೇಂಬರ್ಸ್ ಹೇಳಿದ್ದಾರೆ.

RELATED ARTICLES

LEAVE A REPLY

Please enter your comment!
Please enter your name here

Most Popular

Recent Comments